Sapna Patil Social Science Tech Kalburagi
" IT'S NOT ROCKET SCIENCE. IT'S SOCIAL SCIENCE."🌍
Monday, August 3, 2020
Sunday, August 2, 2020
WORK FROM HOME ASSIGNMENTS
Work From Home Assignments.
Smt: SAPNA PATIL.
ASSISTANT TEACHER.
GOVT HIGH SCHOOL AURAD(RMSA)
TQ:JEWARGI.
SUB: SOCIAL SCIENCE.
ASSIGNMENT NO 1 Open the file here
ASSIGNMENT NO 2. Open the file here
Saturday, August 1, 2020
ASSIGNMENT NO 7
WORK FROM HOME-- Assignment no 7
ಶಿಕ್ಷಕರ ಹೆಸರು: ಸಪ್ನಾ ಪಾಟೀಲ.
ಶಾಲೆಯ ಹೆಸರು: ಸರ್ಕಾರಿ ಪ್ರೌಢಶಾಲೆ ಅವರಾದ ತಾ: ಜೇವರ್ಗಿ.
ವಿಷಯ: ಸಮಾಜ ವಿಜ್ಞಾನ
ಸೇತುಬಂಧ ದಾಖಲೆಗಳಾದ
1) ಸಾಮರ್ಥ್ಯಗಳ ಪಟ್ಟಿ.
2) ಪೂರ್ವ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು
3) ಸಾಫಲ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು.
Friday, July 31, 2020
Assignment no 10
ಶಿಕ್ಷಕರ ಹೆಸರು:. ಶ್ರೀಮತಿ ಸಪ್ನಾ ಪಾಟೀಲ
ಶಾಲೆಯ ಹೆಸರು: ಸರ್ಕಾರಿ ಪ್ರೌಢಶಾಲೆ ಅವರಾದ
(Rmsa) Tq: ಜೇವರ್ಗಿ
ಇದು ಒಂದು ಸವಾಲಿನ ಸಂಗತಿಯಾಗಿದೆ.
ಹೀಗೆ ಇರುವಂತಹ ಪರಿಸ್ಥಿತಿಯಲ್ಲಿ ಶಾಲೆಯ ಪ್ರಾರಂಭವಾಗುವುದು ಅನಿಶ್ಚಿತ ಮಕ್ಕಳಿಗೆ ಸಾಮಾಜಿಕ ಅಂತರ ಹಾಗೂ ಬಳಕೆ ಕುರಿತು ಒಂದು ಜಾಗೃತಿ ಮೂಡಿಸುವ ಜವಾಬ್ದಾರಿ ನಮ್ಮೆಲ್ಲ ಶಿಕ್ಷಕರು ಪಾಲಕರು ಹಾಗೂ ಸಮಾಜದ ಮೇಲೆ ಇದೆ.
ವಿದ್ಯಾರ್ಥಿಗಳಿಗೆ ವಾಟ್ಸ್ ಆ್ಯಪ್ ಗ್ರೂಪ್ ಅನ್ನ ರಚಿಸುವುದು ಅಲ್ಲಿ ಮನೆ ಕೆಲಸಗಳನ್ನು ಕೊಡುವುದು
ಶಿಕ್ಷಕರು ಪರಿಶೀಲನೆ ಮಾಡುವುದು.
ಆನ್ಲೈನ್ ಬೋಧಿಸಲು ಅವಕಾಶವಿದೆ.ಘಟಕ ಮುಗಿದ ಮೇಲೆ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿದೆ.
ಹಿರಿಯ ವಿದ್ಯಾರ್ಥಿಗಳ ಸಹಾಯದಿಂದ ಕಿರಿಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದು.
ಮಕ್ಕಳ ಮನೆಯಲ್ಲಿ ಸಿಗಬಹುದಾದ ವಸ್ತುಗಳನ್ನು ಗುರುತಿಸಿ ಆ ವಸ್ತುಗಳನ್ನು ಬಳಸಿ ಚಟುವಟಿಕೆಗಳನ್ನು ಮಾಡಿಸಬಹುದು.
Tuesday, July 28, 2020
Assignment no 2
ಅಸೈನ್ಮೆಂಟ್ ನಂಬರ್ 2
ಶಿಕ್ಷಕರ ಹೆಸರು: ಶ್ರೀಮತಿ ಸಪ್ನಾ ಪಾಟೀಲ
ಶಾಲೆಯ ಹೆಸರು: ಸರ್ಕಾರಿ ಪ್ರೌಢಶಾಲೆ ಅವರಾದ (RMSA) ತಾ: ಜೇವರ್ಗಿ.
9ನೇ ತರಗತಿಯ ಸಮಾಜ ವಿಜ್ಞಾನದ ಘಟಕ ಯೋಜನೆಗಳು
10 ನೇ ತರಗತಿಯ ಸಮಾಜ ವಿಜ್ಞಾನದ ಘಟಕ ಯೋಜನೆಗಳು
Sunday, July 26, 2020
Assignment no 9
ಸದರಿ ಮನೆಯಿಂದಲೇ ಕೆಲಸದ ಅಡಿಯಲ್ಲಿ ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಕುರಿತಂತೆ ಒಂದು ಲೇಖನ.
ಶಿಕ್ಷಕರ ಹೆಸರು: ಶ್ರೀಮತಿ ಸಪ್ನಾ ಪಾಟೀಲ
ಶಾಲೆಯ ಹೆಸರು: ಸರ್ಕಾರಿ ಪ್ರೌಢಶಾಲೆ ಅವರಾದ(RMSA) ತಾ: ಜೇವರ್ಗಿ .
ಮಾಹಿತಿ ಸಂವಹನ ತಂತ್ರಜ್ಞಾನ ಬಳಕೆಯಿಂದಾಗಿ ಶಿಕ್ಷಕನ ಪಾತ್ರ ಸುಗಮಗೊಳಿಸುವಲ್ಲಿ ಬದಲಾಯಿಸಿದ್ದರಿಂದ ಮನೆಯಿಂದಲೇ ಕೆಲಸದಲ್ಲಿ ಉಪಯುಕ್ತವಾಗಿದೆ.
ಶಿಕ್ಷಕ ಮನೆಯಿಂದಲೇ ಕಾರ್ಯನಿರ್ವಹಿಸುವಾಗ ಕೇವಲ ಒಂದು ತರಬೇತಿ ಸಾಲದ ಅತಿಸೂಕ್ಷ್ಮ ಸಂಪನ್ಮೂಲಕ್ಕೆ ಅರ್ಹತೆಯನ್ನು ಶಿಕ್ಷಕರಿಗೆ ಮಾಹಿತಿ ಸಂವಹನ ತಂತ್ರಜ್ಞಾನಗಳ ವ್ಯಾಪಕ ಮತ್ತು ನಿರಂತರ ಮಾಹಿತಿ ಬೇಕಾಗುತ್ತದೆ.ಕೆಲವು ಶಿಕ್ಷಕರು ತಮ್ಮ ಬೋಧನೆಯಲ್ಲಿ ಮಾಹಿತಿ ತಂತ್ರಜ್ಞಾನ ಬಳಕೆ ಪರಿಣತಿ ಹೊಂದಿರುತ್ತಾರೆ ರಾಷ್ಟ್ರಗಳಲ್ಲಿ ಹೆಚ್ಚಾಗಿ ಮುಂದುವರೆದ ಶಾಲೆಗಳಲ್ಲೂ ಸಹ ಕೆಲವೇ ಕೆಲವು ಶಿಕ್ಷಕರಿಗೆ ಮಾತ್ರ ಮಾಹಿತಿ ಸಂವಹನ ತಂತ್ರಜ್ಞಾನ ಸಾಧನೆ ಮತ್ತು ಸಂಪನ್ಮೂಲ ವ್ಯಾಪಕ ಮಾಹಿತಿ ಇರುತ್ತದೆ.
ಹೀಗಾಗಿ ಶಿಕ್ಷಕ ಮನೆಯಲ್ಲೇ ಕಾರ್ಯ ನಿರ್ವಹಿಸುವಾಗ ಹೆಚ್ಚಿನ ದೊರಕಿರುವ ಶಿಕ್ಷಕರು ಗಣಕಯಂತ್ರ ಸಹಾಯಕ ಬೋಧನೆಯ ಮೇಲೆ ಅವಲಂಬಿತರಾಗಿರುತ್ತಾರೆ ಮಾಹಿತಿ ಸಂವಹನ ತಂತ್ರಜ್ಞಾನ ಬಳಕೆಯಲ್ಲಿ ಹೆಚ್ಚಿನ ಜ್ಞಾನ ಶಿಕ್ಷಕರು ಗಣಕಯಂತ್ರ ಸಹಾಯಕ ಬೋಧನೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಲು ಉಪಯೋಗವಾಯಿತು.ಅಂತಹ ಸದರಿ ಮನೆಯಿಂದಲೇ ಕೆಲಸ ನಿರ್ವಹಿಸುವ ಶಿಕ್ಷಕರು ಕೆಲವೊಂದು ಅಂಶಗಳನ್ನು ಗಮನಿಸಬೇಕು
- ತಂತ್ರಜ್ಞಾನದ ಪರಿಚಯದೊಂದಿಗೆ ಕಲಿಕೆ ಮತ್ತು ಬೋಧನೆ ಪ್ರಾರ್ಥನೆ ಬದಲಾಯಿಸಿಕೊಂಡು ಮಾಹಿತಿ ಸಮಯದ ಅಂತರ ಜ್ಞಾನಗಳ ಹೆಚ್ಚಿನ ಮಾಹಿತಿಯನ್ನು ಪಡೆಯಬೇಕು.
- ವಿದ್ಯಾರ್ಥಿಗಳಿಗೆ ಮತ್ತು ಯೋಚನೆಗೆ ಸವಾಲು ಹಾಕುವಂತೆ ಮಾಹಿತಿ ಸಂವಹನ ತಂತ್ರಜ್ಞಾನ ಬಳಕೆಯನ್ನು ಪರಿಣಾಮಕಾರಿಯಾಗಿ ಮಾಡಿಕೊಳ್ಳಬಹುದು.
- ತಂತ್ರಜ್ಞಾನ ಸಾಧನಗಳ ಬಳಕೆಯನ್ನು ಸಮ್ಮಿಶ್ರಗೊಳಿಸಿ ಕೊಂಡು ಪರಿಣಾಮಕಾರಿಯಾಗಿ ಅದನ್ನು ಉಪಯೋಗಿಸಬೇಕು.
- ಶಿಕ್ಷಕರು ವಿಷಯದ ಪ್ರಾವೀಣ್ಯತೆಯನ್ನು ಮತ್ತು ವಿದ್ಯಾರ್ಥಿಗಳಿಗೆ ಬೆಳೆಸಿಕೊಳ್ಳಲು ಯೂಟ್ಯೂಬ್ ನಂತರ ಗಳನ್ನು ಬಳಸಿಕೊಂಡು ವಿಷಯದಲ್ಲಿ ಹೆಚ್ಚಿನ ಜ್ಞಾನವನ್ನು ಪಡೆಯಬಹುದು.
Assignment no 8
ರಸಪ್ರಶ್ನೆಯ /ಕ್ವಿಜ್ ಬ್ಯಾಂಕ
ಪ್ರಶ್ನಾವಳಿ ---1
ಶಿಕ್ಷಕರ ಹೆಸರು: ಶ್ರೀಮತಿ ಸಪ್ನಾ ಪಾಟೀಲ
ಶಾಲೆಯ ಹೆಸರು: ಸರ್ಕಾರಿ ಪ್ರೌಢಶಾಲೆ ಅವರಾದ(RMSA) ತಾ: ಜೇವರ್ಗಿ.
ಹತ್ತನೇ ತರಗತಿಯ ಸಮಾಜ ವಿಜ್ಞಾನ ವಿಷಯದ ರಸಪ್ರಶ್ನೆಗಳು
Tuesday, July 21, 2020
Subscribe to:
Posts (Atom)
Assignment no 1
Assignment no 1 Vedioes about social science. To open vedio
-
Work From Home Assignments. Smt: SAPNA PATIL. ASSISTANT TEACHER. GOVT HIGH SCHOOL AURAD(RMSA) TQ:JEWARGI. SUB:...
-
ರಸಪ್ರಶ್ನೆಯ /ಕ್ವಿಜ್ ಬ್ಯಾಂಕ ಪ್ರಶ್ನಾವಳಿ ---1 ಶಿಕ್ಷಕರ ಹೆಸರು: ಶ್ರೀಮತಿ ಸಪ್ನಾ ಪಾಟೀಲ ಶಾಲೆಯ ಹೆಸರು: ಸರ್ಕಾರಿ ಪ್ರೌಢಶಾಲೆ ಅವರಾದ(RMSA) ತಾ: ಜೇವರ್ಗಿ. ಹತ್ತನೇ ...
-
Assignment no 1 Vedioes about social science. To open vedio