ಶಿಕ್ಷಕರ ಹೆಸರು:. ಶ್ರೀಮತಿ ಸಪ್ನಾ ಪಾಟೀಲ
ಶಾಲೆಯ ಹೆಸರು: ಸರ್ಕಾರಿ ಪ್ರೌಢಶಾಲೆ ಅವರಾದ
(Rmsa) Tq: ಜೇವರ್ಗಿ
ಇದು ಒಂದು ಸವಾಲಿನ ಸಂಗತಿಯಾಗಿದೆ.
ಹೀಗೆ ಇರುವಂತಹ ಪರಿಸ್ಥಿತಿಯಲ್ಲಿ ಶಾಲೆಯ ಪ್ರಾರಂಭವಾಗುವುದು ಅನಿಶ್ಚಿತ ಮಕ್ಕಳಿಗೆ ಸಾಮಾಜಿಕ ಅಂತರ ಹಾಗೂ ಬಳಕೆ ಕುರಿತು ಒಂದು ಜಾಗೃತಿ ಮೂಡಿಸುವ ಜವಾಬ್ದಾರಿ ನಮ್ಮೆಲ್ಲ ಶಿಕ್ಷಕರು ಪಾಲಕರು ಹಾಗೂ ಸಮಾಜದ ಮೇಲೆ ಇದೆ.
ವಿದ್ಯಾರ್ಥಿಗಳಿಗೆ ವಾಟ್ಸ್ ಆ್ಯಪ್ ಗ್ರೂಪ್ ಅನ್ನ ರಚಿಸುವುದು ಅಲ್ಲಿ ಮನೆ ಕೆಲಸಗಳನ್ನು ಕೊಡುವುದು
ಶಿಕ್ಷಕರು ಪರಿಶೀಲನೆ ಮಾಡುವುದು.
ಆನ್ಲೈನ್ ಬೋಧಿಸಲು ಅವಕಾಶವಿದೆ.ಘಟಕ ಮುಗಿದ ಮೇಲೆ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿದೆ.
ಹಿರಿಯ ವಿದ್ಯಾರ್ಥಿಗಳ ಸಹಾಯದಿಂದ ಕಿರಿಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದು.
ಮಕ್ಕಳ ಮನೆಯಲ್ಲಿ ಸಿಗಬಹುದಾದ ವಸ್ತುಗಳನ್ನು ಗುರುತಿಸಿ ಆ ವಸ್ತುಗಳನ್ನು ಬಳಸಿ ಚಟುವಟಿಕೆಗಳನ್ನು ಮಾಡಿಸಬಹುದು.
No comments:
Post a Comment