9ನೇ ತರಗತಿ

Sunday, July 26, 2020

Assignment no 9

ಸದರಿ ಮನೆಯಿಂದಲೇ ಕೆಲಸದ ಅಡಿಯಲ್ಲಿ ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಕುರಿತಂತೆ ಒಂದು ಲೇಖನ.
   
ಶಿಕ್ಷಕರ ಹೆಸರು: ಶ್ರೀಮತಿ ಸಪ್ನಾ ಪಾಟೀಲ
ಶಾಲೆಯ ಹೆಸರು: ಸರ್ಕಾರಿ ಪ್ರೌಢಶಾಲೆ ಅವರಾದ(RMSA) ತಾ: ಜೇವರ್ಗಿ .
 
        ಮಾಹಿತಿ ಸಂವಹನ ತಂತ್ರಜ್ಞಾನ ಬಳಕೆಯಿಂದಾಗಿ  ಶಿಕ್ಷಕನ ಪಾತ್ರ ಸುಗಮಗೊಳಿಸುವಲ್ಲಿ ಬದಲಾಯಿಸಿದ್ದರಿಂದ ಮನೆಯಿಂದಲೇ ಕೆಲಸದಲ್ಲಿ ಉಪಯುಕ್ತವಾಗಿದೆ.
          ಶಿಕ್ಷಕ ಮನೆಯಿಂದಲೇ ಕಾರ್ಯನಿರ್ವಹಿಸುವಾಗ ಕೇವಲ ಒಂದು ತರಬೇತಿ ಸಾಲದ ಅತಿಸೂಕ್ಷ್ಮ ಸಂಪನ್ಮೂಲಕ್ಕೆ ಅರ್ಹತೆಯನ್ನು ಶಿಕ್ಷಕರಿಗೆ ಮಾಹಿತಿ ಸಂವಹನ ತಂತ್ರಜ್ಞಾನಗಳ ವ್ಯಾಪಕ ಮತ್ತು ನಿರಂತರ ಮಾಹಿತಿ ಬೇಕಾಗುತ್ತದೆ.ಕೆಲವು ಶಿಕ್ಷಕರು ತಮ್ಮ ಬೋಧನೆಯಲ್ಲಿ ಮಾಹಿತಿ ತಂತ್ರಜ್ಞಾನ ಬಳಕೆ ಪರಿಣತಿ ಹೊಂದಿರುತ್ತಾರೆ ರಾಷ್ಟ್ರಗಳಲ್ಲಿ ಹೆಚ್ಚಾಗಿ ಮುಂದುವರೆದ ಶಾಲೆಗಳಲ್ಲೂ ಸಹ ಕೆಲವೇ ಕೆಲವು ಶಿಕ್ಷಕರಿಗೆ ಮಾತ್ರ ಮಾಹಿತಿ ಸಂವಹನ ತಂತ್ರಜ್ಞಾನ ಸಾಧನೆ ಮತ್ತು ಸಂಪನ್ಮೂಲ ವ್ಯಾಪಕ ಮಾಹಿತಿ ಇರುತ್ತದೆ. 
          ಹೀಗಾಗಿ ಶಿಕ್ಷಕ ಮನೆಯಲ್ಲೇ ಕಾರ್ಯ ನಿರ್ವಹಿಸುವಾಗ ಹೆಚ್ಚಿನ ದೊರಕಿರುವ ಶಿಕ್ಷಕರು ಗಣಕಯಂತ್ರ ಸಹಾಯಕ ಬೋಧನೆಯ ಮೇಲೆ ಅವಲಂಬಿತರಾಗಿರುತ್ತಾರೆ ಮಾಹಿತಿ ಸಂವಹನ ತಂತ್ರಜ್ಞಾನ ಬಳಕೆಯಲ್ಲಿ ಹೆಚ್ಚಿನ ಜ್ಞಾನ ಶಿಕ್ಷಕರು ಗಣಕಯಂತ್ರ ಸಹಾಯಕ ಬೋಧನೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಲು ಉಪಯೋಗವಾಯಿತು.ಅಂತಹ ಸದರಿ ಮನೆಯಿಂದಲೇ ಕೆಲಸ ನಿರ್ವಹಿಸುವ ಶಿಕ್ಷಕರು ಕೆಲವೊಂದು ಅಂಶಗಳನ್ನು ಗಮನಿಸಬೇಕು
  1. ತಂತ್ರಜ್ಞಾನದ ಪರಿಚಯದೊಂದಿಗೆ ಕಲಿಕೆ ಮತ್ತು ಬೋಧನೆ ಪ್ರಾರ್ಥನೆ ಬದಲಾಯಿಸಿಕೊಂಡು ಮಾಹಿತಿ ಸಮಯದ ಅಂತರ ಜ್ಞಾನಗಳ ಹೆಚ್ಚಿನ ಮಾಹಿತಿಯನ್ನು ಪಡೆಯಬೇಕು.
  2. ವಿದ್ಯಾರ್ಥಿಗಳಿಗೆ ಮತ್ತು ಯೋಚನೆಗೆ ಸವಾಲು ಹಾಕುವಂತೆ ಮಾಹಿತಿ ಸಂವಹನ ತಂತ್ರಜ್ಞಾನ ಬಳಕೆಯನ್ನು ಪರಿಣಾಮಕಾರಿಯಾಗಿ ಮಾಡಿಕೊಳ್ಳಬಹುದು‌.
  3. ತಂತ್ರಜ್ಞಾನ ಸಾಧನಗಳ ಬಳಕೆಯನ್ನು ಸಮ್ಮಿಶ್ರಗೊಳಿಸಿ ಕೊಂಡು ಪರಿಣಾಮಕಾರಿಯಾಗಿ ಅದನ್ನು ಉಪಯೋಗಿಸಬೇಕು.
  4. ಶಿಕ್ಷಕರು ವಿಷಯದ ಪ್ರಾವೀಣ್ಯತೆಯನ್ನು ಮತ್ತು ವಿದ್ಯಾರ್ಥಿಗಳಿಗೆ ಬೆಳೆಸಿಕೊಳ್ಳಲು ಯೂಟ್ಯೂಬ್ ನಂತರ ಗಳನ್ನು ಬಳಸಿಕೊಂಡು ವಿಷಯದಲ್ಲಿ ಹೆಚ್ಚಿನ ಜ್ಞಾನವನ್ನು ಪಡೆಯಬಹುದು.
         
              
      

No comments:

Post a Comment

Assignment no 1

   Assignment no 1   Vedioes about social science.           To open vedio